RCB New Record
ನೆನ್ನೆ ರಾತ್ರಿ ನಡೆದ WPL ಪಂದ್ಯ RCB VS DC ನಡೆದ ಪಂದ್ಯದಲ್ಲಿ RCB ಹೊಸ ದಾಖಲೆ ಸೃಷ್ಟಿಸಿದೆ ಅದು ಯಾವುದೆಂದರೆ WPL ಇತಿಹಾಸದಲ್ಲೇ ಯಾರು ಮಾಡಕ್ಕಾಗದೆ ಇರೋದನ್ನ RCB ಮಾಡಿದೆ ಅದು ಯಾವುದೆಂದರೆ ಸತತ ನಾಲ್ಕು ಮ್ಯಾಚ್ಗಳನ್ನು ಗೆಲ್ಲುತ್ತಾ ಆರ್ಸಿಬಿ WPL ಇತಿಹಾಸದಲ್ಲಿ ಯಾರು ಈ ಸಾಧನೆಯನ್ನು ಮಾಡಿಲ್ಲ ಆದರೆ RCB ಮಾಡಿದೆ. WPL ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ 2023ರಲ್ಲಿ ಮುಂಬೈ ಸತತ ಮೂರು ಮ್ಯಾಚ್ಗಳನ್ನು ಗೆದ್ದು WPL ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಹೊಸ ದಾಖಲೆಯನ್ನು ರಚಿಸಿದರು ಆದರೆ ಈಗ RCB 2026ರಲ್ಲಿ ಸತತ ನಾಲ್ಕು ಮ್ಯಾಚ್ ಗಳನ್ನು ಗೆದ್ದು ಮುಂಬೈ ಇಂಡಿಯನ್ಸ್ ದಾಖಲೆಯನ್ನು RCB ಮುರುದಿದೆ. RCB ಹೊಸ ದಾಖಲೆಯನ್ನು ಮಾಡುವುದಕ್ಕೆ ಪ್ರಮುಖ ಕಾರಣರು ನಾಯಕಿ Smriti mandhana ಅವರು 61 ಎಸೆತದಲ್ಲಿ ಬರೋಬ್ಬರಿ 96 ರನ್ಗಳನ್ನು ಬಾರಿಸಿದ್ದರು. ಸೆಂಚುರಿ ಮಾಡಲು ಕೇವಲ ನಾಲ್ಕು ರನ್ ಬೇಕಾದಾಗ ಔಟ್ ಆಗಿ ಶತಕ ಬಾರಿಸುವಲ್ಲಿ ವಿಫಲವಾದರೂ. ಅವರ ಜೊತೆಗೆ Georgia voll ಅವರು ಕೂಡ RCB ಪರ ಮೊಟ್ಟಮೊದಲ ಬಾರಿಗೆ ಮ್ಯಾಚ್ ಆಡುತ್ತಿದ್ದರು ಮೊದಲ ಮ್ಯಾಚ್ ನಲ್ಲಿ 42 ಎಸೆತದಲ್ಲಿ 54 ರನ್ನುಗಳನ್ನು ಗಳಿಸಿದ್ದಾರೆ ಅವರಿಬ್ಬರೂ ಚೆನ್ನಾಗಿ ಆಡಿದ್ದರಿಂದ ನೆನ್ನೆ ಮ್ಯಾಚ್ RCB ಗೆದ್ದು ಇತಿಹಾಸ ಸೃಷ್ಟಿಸಿದೆ ಇನ್ನ ಮುಂದಿನ ಮ್ಯಾಚ್ಗಳಲ್ಲಿ ಆರ್ಸಿಬಿ ಹೇಗೆ ಆಡುವುದನ್ನು ನಾವು ನಿಮಗೆ ತ...